ವೇದಭಾರತಿಯ ವಾರ್ಷಿಕೋತ್ಸವವು ಬರುವ ಆಗಸ್ಟ್ 5 ರಿಂದ 9 ರವರಗೆ ಹಾಸನದಲ್ಲಿ ನಡೆಯಲಿದೆ.

Monday, 20 August 2012

ಎಲ್ಲರಿಗಾಗಿ ವೇದ ಪಾಠ ಉದ್ಘಾಟನೆಯ ದೃಶ್ಯಗಳು-1

ವೇದ ಪಾಠದ ಆಡಿಯೋ ಕ್ಲಿಪ್ ಗಾಗಿ ಕೊಂಡಿ ಇಲ್ಲಿದೆ
ಉಪನ್ಯಾಸದ ಆಡಿಯೋ ಕ್ಲಿಪ್ ಇಲ್ಲಿದೆ


























































































4 comments:

  1. ಎಲ್ಲ ಫೋಟೋಗಳು ನೃತ್ಯದ ಫೋಟೋಗಳು ಚೆನ್ನಾಗಿ ಮೂಡಿಬಂದಿದೆ.
    ಸಣ್ಣದೊಂದು ಅನುಮಾನ
    ಸಾಮಾನ್ಯ ಜೀವಂತವ್ಯಕ್ತಿಗಳ ಚಿತ್ರಪಟಕ್ಕೆ ಹಾರಹಾಕುವದಿನ್ನ ಅನ್ನುತ್ತಾರೆ
    ಆದರೆ ನಿಮ್ಮ ಪೋಟೋಗಳಲ್ಲಿ ಶೃಂಗೇರಿಯ ಶ್ರೀ ಗಳಿಗೆ ಹಾರ ಹಾಕಿದೆ
    ಸುಮ್ಮನೆ ಕುತೂಹಲಕ್ಕೆ ಕೇಳಿದ ಪ್ರಶ್ನೆ
    ಅನ್ಯತಾ ಭಾವಿಸಬೇಡೀ
    ಪಾರ್ಥಸಾರಥಿ

    ReplyDelete
  2. ಧನ್ಯವಾದಗಳು. ನಿಮ್ಮ ಅನುಮಾನ ಚಿಂತನಾರ್ಹ.

    ReplyDelete
  3. ಚಿತ್ರಗಳು ಚೆನ್ನಾಗಿವೆ.
    ಅಂಚೆಯಲ್ಲಿನ ಪಾಠಕ್ಕಾಗಿ ಕಾಯುತ್ತೇನೆ.
    ಸ್ವರ್ಣಾ

    ReplyDelete
  4. ಮುಂದಿನ ಪಾಠ ಸಪ್ಟೆಂಬರ್ 2 ಭಾನುವಾರ ಬೆಳಿಗ್ಗೆ 10.30ಕ್ಕೆ ನಡೆಯಲಿದೆ. ನಿಮಗೆ ಸಪ್ಟೆಂಬರ್ 3ರೊಳಗೆ ಪಾಠದ ಮೇಲ್ ಬರಲಿದೆ

    ReplyDelete