ವೇದಭಾರತಿಯ ವಾರ್ಷಿಕೋತ್ಸವವು ಬರುವ ಆಗಸ್ಟ್ 5 ರಿಂದ 9 ರವರಗೆ ಹಾಸನದಲ್ಲಿ ನಡೆಯಲಿದೆ.

Saturday, 5 July 2014

ವೇದಸುಧೆ : ವಿಶ್ವ ಹಿಂದು ಪರಿಷತ್ತಿನ ಪ್ರಾಂತೀಯ ಸಭೆ

ವೇದಸುಧೆ : ವಿಶ್ವ ಹಿಂದು ಪರಿಷತ್ತಿನ ಪ್ರಾಂತೀಯ ಸಭೆ: ನಿಜಕ್ಕೂ ಅದೊಂದು ಅವಿಸ್ಮರಣೀಯ ಕ್ಷಣ. ವೇದಭಾರತಿಯ ಎರಡು ವರ್ಷಗಳ ನಿರಂತರ ಸತ್ಸಂಗದ ಅದ್ಭುತ ಪರಿಚಯದ ಅಪೂರ್ವ ಅವಕಾಶ. ನಿನ್ನೆ ಹಾಸನದಲ್ಲಿ . ಅದರ ಆರಂಭವೇ ವೇದಭಾರತಿಯ ...

4 comments:

  1. ಆಧ್ಯಾತ್ಮಿಕ ಚಿಂತನೆಯಿಂದಲೀ ಯಾರಾದರೂ ಗುರಿ ಮುಟ್ಟಿದ್ದಾರಾ ಎಂಬುದೇ ನನ್ನ ಬರಹಗಳ ಮೊದಲನೇ ಪ್ರಶ್ನೆ ಇದು ವರಿವಿಗೂ ಯಾರೂ ನಾನು ಕಂಡೆ ಅರಿತೆ ಅನುಭವಿಸಿದೆ ಎಲ್ಲರಿಗೂ ಏಟುಕುವುದು ಇದು ಸಿದ್ಧಾಂತವಿದು ಎಂದು ಹೇಳಿದವರಿಲ್ಲ. ಮತ್ತೇ ನಿಮ್ಮ ಯಾವುದೇ ಗುರುಗಳು ಶತವಧಾನಿಗಳು ಸಾಧು ಸಂತರು ಯಾರಾದರು ಒಬ್ಬನೇ ಒಬ್ಬ ಸಿಗಲಾರ. ಸಿಕ್ಕದಾ ವಿಚಾರಕ್ಕೆ ಏಕೆ ಈ ಪರದಾಟ ಎಂಬುದೇ ಉತ್ತರ.

    ReplyDelete
    Replies
    1. ಗುರಿ ಮುಟ್ಟುವುದೆಂದರೇನು? ನಾನು ಹಾಗೆ ಯೋಚಿಸಿದವನೇ ಅಲ್ಲ. ನಿತ್ಯ ಬದುಕಿನಲ್ಲಿ ನೆಮ್ಮದಿ ಬೇಕಲ್ಲಾ ! ಅದಕ್ಕೆ ಇವೆಲ್ಲಾ. ಕೆಲವರು ನೆಮ್ಮದಿ ಹಾಳಾದಾಗ ಕ್ಲಬ್ಬಿಗೆ ಹೋಗುತ್ತಾರೆ.ಅಲ್ಲಿ ನೆಮ್ಮದಿ ಮತ್ತೂ ಹಾಳಾಗುತ್ತೆ. ಮನಸ್ಸು ವ್ಯಗ್ರವಾಗುತ್ತೆ. ನಾನು ಮಾಡುತ್ತಿರುವ ಚಟುವಟಿಕೆಗಳ ಪರಿಣಾಮ ನೆಮ್ಮದಿ ಕೆಡುವುದೇ ಇಲ್ಲ. ಆನಂದವಾಗಿರುತ್ತೇನೆ. ಒಂದು ದಿನ ಕಂತೆ ಬಿಸಾಕುವೆ.

      Delete
  2. ಆಧ್ಯಾತ್ಮಿಕ ಚಿಂತನೆಯಿಂದ ನೆಮ್ಮದಿ ಸಿಗಬಹುದೆಂದು ಪ್ರಪಂಚದ ಎಲ್ಲರು ನೆಮ್ಮದಿಯನ್ನೇ ಎಲ್ಲರು ಹರಸುತ್ತಾ ಹುಡುಕುವುದು ಹುಡುಕುತ್ತಲೇ ಸಾಯುತ್ತಾರೆ ಸಾಯುವುದು. ನೆಮ್ಮದಿಯನ್ನು ತೋರುವ ದಾರಿಯೆಂದೇ ಜನರು ನಿಮ್ಮ ವೇದಸುಧೆಯನ್ನು ಓದುವುದು ಅದರಲ್ಲಿ ಸೊನ್ನೆ ಶೂನ್ಯ ಏನೂ ಇಲ್ಲವೆಂದ ಎಂದ ಮೇಲೆ ಏಕೆ ಈ ಪರದಾಟ. ಮುಠ್ಠಾಳರೇ ಎಲ್ಲವು ಸುಳ್ಳು ಸುಳ್ಳೇ ಏಕೆ ಹುಡಿಕಿ ಹುಡಿಕಿ ಸಾಯುತ್ತೀರಿ ಎಂಬುದೇ ನಮ್ಮ ಅನಿಸಿಕೆ.

    ReplyDelete
    Replies
    1. ವೇದದಲ್ಲಿ ಏನೂ ಇಲ್ಲವೆಂದು ಯಾರು ಹೇಳಿದ್ದು? ತಾವು ಇಲ್ಲಿ ಏಕೆ ಬಂದಿರೆಂಬುದೇ ಅರ್ಥವಾಗುತ್ತಿಲ್ಲ. ವೇದದ ವಿಚಾರವನ್ನು ಓದುವ ಮನಸ್ಸು ನಿಮಗಿಲ್ಲ. ನೀವು ಏನು ಹೇಳಿದರೂ ಕೇಳುವ ಜನರು ಇಲ್ಲಿಲ್ಲ. ನಿಮಗೆ ಇಚ್ಚೆ ಇದ್ದರೆ ಮೊದಲು ಶರ್ಮರ ಲೇಖನಗಳನ್ನು ಓದಿ ಇಲ್ಲವೇ ಆಡಿಯೋ ಕೇಳಿ ನಂತರ ಅವರ ಮಾತುಗಳ ಮೇಲೆ ಚರ್ಚೆ ಮಾಡಿ. ಅದು ಬಿಟ್ಟು ಹೀಗೆಲ್ಲಾ ಹಗುರಾಗಿ ಮಾತನಾಡಿದರೆ ನಿಮ್ಮ ಕಾಮೆಂಟ್ ತೆಗೆದು ಹಾಕುವೆ

      Delete