ವೇದಭಾರತಿಯ ವಾರ್ಷಿಕೋತ್ಸವವು ಬರುವ ಆಗಸ್ಟ್ 5 ರಿಂದ 9 ರವರಗೆ ಹಾಸನದಲ್ಲಿ ನಡೆಯಲಿದೆ.

Wednesday, 12 December 2012

ಅಂತರ್ಜಾಲದ ಮೂಲಕ ವೇದಪಾಠ

ವೇದಪಾಠವನ್ನು ಅಂತರ್ಜಾಲದ ಮೂಲಕ ಆರಂಭ ಮಾಡಿದ್ದೇನೋ ಆಯ್ತು. ಪ್ರಾರಂಭದ ದಿನಗಳಲ್ಲಿ ಕೆಲವರು ಸ್ಪಂಧಿಸಿ ನಮಗೆ ಫೀಡ್ ಬ್ಯಾಕ್ ಕೊಡುತ್ತಿದ್ದರು.ಆದರೆ ಬರುಬರುತ್ತಾ [ಪಾಠವು ನಿಧಾನಗತಿಯಲ್ಲಿ ಸಾಗಿದ್ದುದರ ಪರಿಣಾಮ ಇರಬಹುದು] ಫೀಡ್ ಬ್ಯಾಕ್ ಬರುವುದು ಕ್ರಮೇಣ ನಿಂತು ನನಗೆ ಅನುಮಾನ ಶುರುವಾಯ್ತು. ಆಸಕ್ತಿ ಇಲ್ಲದವರಿಗೆ ನಾನು ಕಳಿಸುತ್ತಿದ್ದೀನೇನೋ ಆಡಿಯೋ ಸಿದ್ಧಪಡಿಸಲು ವೃಥಾ ಶ್ರಮ ಪಟ್ಟು   ಅದು ಯಾರಿಗೂ ಪ್ರಯೋಜನ ವಾಗದಿದ್ದಾಗ ಸುಮ್ಮನೆ ಏಕೆ ಕಷ್ಟ? ಸುಮ್ಮನಾಗಿ ಬಿಡಲೇ ಎಂಬ ಭಾವನೆ ಬಾರದೆ ಇಲ್ಲ. ಆದರೆ ಅಂತಾ ಸಂದರ್ಭಗಳಲ್ಲಿ ನನ್ನ ಸಮಾಧಾನಕ್ಕಾಗಿ ಒಂದು ಮೇಲ್ ಬಂದು ಬಿಡುತ್ತೆ. ಅಷ್ಟಾದರೂ ಸಾಕು. ಒಬ್ಬರಿಗೆ ಪ್ರಯೋಜನ ವಾದರೂ ನನ್ನ ಕೆಲಸ ನಾನು ಮಾಡುವೆ. ನನ್ನ ಮೇಲ್ ಗೆ ಸ್ಪಂಧಿಸಿದ ಶ್ರೀ ಸುನಿಲ್ ಕೇಳ್ಕರ್ ಅವರ ರಿಪ್ಲೆ ನಮ್ಮ ಓದುಗರ ಗಮನಕ್ಕಾಗಿ ಇಲ್ಲಿ ಪ್ರಕಟಿಸಿರುವೆ.
Sunil Kelkar
13:18 (45 minutes ago)

to me
Respected Sir,

Pls. do not stop sending vedapatha.

Since I have mapped my personal mail box [snkelkar1@gmail.com] with my office mail id , a copy of everything coming to my gmail is forwarded as a copy to my official mail id. There attachments like mp3,mp4,bmp,etc are removed.

I do get info from gmail account. Hence pls do not stop sending info.

Thanks & Regards,

Sunil Kelkar

1 comment:

  1. ನಮಸ್ಕಾರಗಳು

    ತಾವು ವೇದ ಪಾಠವನ್ನು ನಿಲ್ಲಿಸಬೇಡಿ. ಪ್ರತೀವಾರ ಏನು ನಡೆಯುತ್ತದೆಯೋ ಅದನ್ನೇ ನಮಗೆ ಕಳಿಸಿಕೊಡಿ.
    ತಮ್ಮಿಂದ ನಾವು ವೇದವನ್ನು ಇರುವ ಸ್ವಲ್ಪ ಆಯಸ್ಸಿನಲ್ಲಿ ಎಷ್ಟು ಆಗುತ್ತದೋ ಅಸ್ಟು ಕಲಿಯಲು ಅವಕಾಶ ಮಾಡಿಕೊಡಿ
    ತಮ್ಮಿಂದ ನಮ್ಮ ಜೀವನ ಪುನೀತ ವಾಗಲಿ


    - ನೀಳಾ

    ReplyDelete