ಶ್ರೀ ಅಶೋಕ್ ಕುಮಾರ್ ಹಾಸನದ ಎಂ.ಸಿ.ಎಫ್ಹ್ ನಲ್ಲಿ ಇಂಜಿನಿಯರ್. ವೇದಭಾರತಿಯ ಕ್ರಿಯಾಶೀಲ ಸದಸ್ಯರು. ಡಿ.ವಿ.ಜಿ ಯವರ ಮಂಕುತಿಮ್ಮನ ಕಗ್ಗ ಆಧರಿಸಿ "ಜೀವನ ಎಂದರೆ ಹೀಗೇನೇ" ಎಂಬ ಹೆಸರಿನಲ್ಲಿ ಇಂದಿನಿಂದ ಹಾಸನದ ಶ್ರೀ ಶಂಕರ ಮಠದಲ್ಲಿ ಉಪನ್ಯಾಸವನ್ನು ಮಾಡುತ್ತಿದ್ದಾರೆ. ಅದರ ಒಂದು ವೀಡಿಯೋ ಕ್ಲಿಪ್ ಹಾಗೂ ಕೆಲವು ಚಿತ್ರಗಳು ಇಲ್ಲಿವೆ. ಸಮಯಾವಕಾಶವಾದಾಗ ಇದರ ಆಡಿಯೋ ಮತ್ತು ಉಪನ್ಯಾಸದ ಬರಹರೂಪವನ್ನು ಪ್ರಕಟಿಸಲಾಗುವುದು.
No comments:
Post a Comment