ವೇದಭಾರತೀ,
ಹಾಸನ
ಸ್ವಾಮಿ ವಿವೇಕಾನಂದ ಜಯಂತಿ
ಸ್ಥಳ:ಈಶಾವಾಸ್ಯಮ್,
ಶಕ್ತಿಗಣಪತಿ ದೇವಾಲಯ ರಸ್ತೆ, ಹೊಯ್ಸಳನಗರ,ಹಾಸನ
ದಿನಾಂಕ:
೧೨.೧.೨೦೧೪ ಭಾನುವಾರ ಸಂಜೆ ೫.೩೦ ರಿಂದ
ಅಗ್ನಿಹೋತ್ರ
ವಿವೇಕಾನಂದ ಚಿಂತನ ಗೋಷ್ಠಿ
ಮುಖ್ಯ ಉಪನ್ಯಾಸ
ಪೂಜ್ಯ ಶ್ರೀಯುಕ್ತೇಶಾನಂದಜಿ ಮಹಾರಾಜ್
ಶ್ರೀ ರಾಮಕೃಷ್ನ ಶಾರದಾಶ್ರಮ,ಪೊನ್ನಮ್ ಪೇಟೆ
ಅಧ್ಯಕ್ಷತೆ:
ಶ್ರೀ
ಕವಿ ನಾಗರಾಜ್,
ಅಧ್ಯಕ್ಷರು,
ವೇದಭಾರತೀ,ಹಾಸನ
ಮುಖ್ಯ
ಅತಿಥಿಗಳು:
ಶ್ರೀ
ಸಿ.ಎಸ್.ಕೃಷ್ಣಸ್ವಾಮಿ
ಪ್ರಾಂಶುಪಾಲರು,
ಶ್ರೀರಾಮಕೃಷ್ಣವಿದ್ಯಾಲಯ,ಹಾಸನ
ಶ್ರೀ
ಕೆ.ಪಿ.ಎಸ್.ಪ್ರಮೋದ್
ಪ್ರಧಾನ
ಸಂಪಾದಕರು, ಅಮೋಘ್ ವಾಹಿನಿ, ಹಾಸನ, ಮತ್ತು
ಸದಸ್ಯರು,
ವಿವೇಕಾನಂದ ೧೫೦ನೇ ಜನ್ಮವರ್ಷಾಚರಣಾ ಸಮಿತಿ, ಕರ್ನಾಟಕ
ಡಾ||
ಜನಾರ್ಧನ್
ಅಧ್ಯಕ್ಷರು,ಕನ್ನಡಸಾಹಿತ್ಯ
ಪರಿಷತ್ತು,.ಹಾಸನ ಮತ್ತು
ಸದಸ್ಯರು,
ವಿವೇಕಾನಂದ ೧೫೦ನೇ ಜನ್ಮವರ್ಷಾಚರಣಾ ಸಮಿತಿ, ಕರ್ನಾಟಕ
ಶ್ರೀ
ಪಾರಸ್ ಮಲ್
ನಗರ
ಸಂಘಚಾಲಕರು, ರಾಷ್ಟ್ರೀಯ ಸ್ವಯಂ ಸೇವಕ ಸಂಘ, ಹಾಸನ
ಡಾ||
ಗುರುರಾಜ ಹೆಬ್ಬಾರ್
ಸಮಾಜ
ಸೇವಕರು, ಶ್ರೀರಾಮಕೃಷ್ಣ ನರ್ಸಿಂಗ್ ಹೋಮ್, ಹಾಸನ
ಸರ್ವರಿಗೂ
ಆದರದ ಸ್ವಾಗತ
ಚಿನ್ನಪ್ಪ
ಕಾರ್ಯದರ್ಶಿ,ವೇದಭಾರತೀ,
ಹಾಸನ
--------------------------------------------------------------------------------------------
ಪ್ರತಿದಿನ ಸಂಜೆ ೬.೦೦ ರಿಂದ ೭.೦೦ ರ ವರಗೆ ಈಶಾವಾಸ್ಯಮ್ ನಲ್ಲಿ
ನಡೆಯುತ್ತಿರುವ ಎಲ್ಲರಿಗಾಗಿ ವೇದ ಉಚಿತ ವೇದಪಾಠ,
ಅಗ್ನಿಹೋತ್ರ ಮತ್ತು ಸಂಸ್ಕೃತ ಕಲಿಕಾ ತರಗತಿಗಳಿಗೆ ಸೇರಲು ಮುಕ್ತ ಅವಕಾಶವಿದೆ
Visit: vedasudhe.com Mail: vedasudhe@gmail.com
ಮಾಹಿತಿಗಾಗಿ ಸಂಪರ್ಕಿಸಿ:
9663572406
No comments:
Post a Comment