ವೇದಭಾರತಿಯ ವಾರ್ಷಿಕೋತ್ಸವವು ಬರುವ ಆಗಸ್ಟ್ 5 ರಿಂದ 9 ರವರಗೆ ಹಾಸನದಲ್ಲಿ ನಡೆಯಲಿದೆ.

Tuesday, 3 December 2013

ಮುತ್ತುಸ್ವಾಮಿ ದೀಕ್ಷಿತರ ರಚನೆಗಳ ಬಗ್ಗೆ ಡಾ || ಸತ್ಯವತೀ

1 comment:

  1. ತುಂಬಾ ಚೆನ್ನಾಗಿದೆ. ವರ್ಣಿಸಲು ಪದಗಳು ಸಾಲುತ್ತಿಲ್ಲ. ಇಂತಹ ಒಂದು ಉತ್ಕೃಷ್ಟವಾದ ಪ್ರಾತ್ಯಕ್ಷಿಕೆಗೆ ನಾನು ಭಾಗವಹಿಸಲಿಲ್ಲವೆಂಬ ಬೇಸರವಿದ್ದರೂ, ನಿಮ್ಮ ಮೂಲಕ ನನಗೆ ಇಲ್ಲಿ ಸಿಕ್ಕಿತಲ್ಲಾ ಎಂದು ಬಹಳ ಸಂತೋಷವಾಗಿದೆ. ಡಾ. ಸತ್ಯವತಿಯವರ ವಿವರಣೆ, ಹಾಡುಗಾರಿಕೆ ಅದ್ಭುತವಾಗಿತ್ತು. ಬೇರೆಯದೇ ಲೋಕದಲ್ಲಿದ್ದಂತೆ ಅನುಭವವಾಯ್ತು. ಅನಂತ ಧನ್ಯವಾದಗಳು..

    ಶ್ಯಾಮಲ
    http://harikathaamruthasara.blogspot.in/

    ReplyDelete